Write a letter to your leaders

Get Started
ಮಣ್ಣುSave Soil Newsಬೆಂಬಲಿಗರುಇದರ ಕುರಿತು
ಈಗಲೇ ಕಣಕ್ಕೆ
Background

ಮಣ್ಣು ಉಳಿಸಿ ಟೂಲ್ ಕಿಟ್

A collection of videos, letters, social media posts, images, merchandise designs, and other resources you can use to spread the message. Please find print assets like flyers, brochures, post cards and other materials under the downloads tab. Please print, reuse, and recycle responsibly. Stay tuned for more updates.

ನೆನಪಿಡಬೇಕಾದ ವಿಷಯಗಳು:

ಇಲ್ಲಿಂದ ವಿಷಯವನ್ನು ಹಂಚಿಕೊಳ್ಳುವಾಗ, ನಿಮ್ಮ ವೈಯಕ್ತಿಕ ಸಂದೇಶವನ್ನು ಸೇರಿಸಿ. ಅದು ತುಂಬ ಪ್ರಭಾವಶಾಲಿಯಾಗಿರುತ್ತದೆ!

#SaveSoil #ಮಣ್ಣುಉಳಿಸಿ

ಬಳಸಿ

ಪ್ರೊಫೈಲ್‌ಗಳನ್ನು ಟ್ಯಾಗ್ ಮಾಡಿ

  • ಟ್ವಿಟರ್:

    @cpsavesoil @SadhguruJV

  • ಫೇಸ್ ಬುಕ್:

    @consciousplanetmovement @sadhguru

  • ಇನ್ಸ್ಟಾ ಗ್ರಾಮ್ ಮತ್ತು ಯೂಟ್ಯೂಬ್:

    @ConsciousPlanet @Sadhguru

ಪ್ರಪಂಚದ 90% ವ್ಯವಸಾಯಕ್ಕೆ ನೀರಿನ ಮೂಲ ಮಣ್ಣು. (ಎಫ಼್ ಎ ಒ, 2017) #SaveSoil savesoil.org

Download

ಪ್ರಪಂಚದಾದ್ಯಂತ ಪ್ರತಿ ವರ್ಷ 12 ಮಿಲಿಯನ್ ಹೆಕ್ಟೇರ್ ಮೇಲ್ಮಣ್ಣು ನಾಶವಾಗುತ್ತಿದೆ. ಇದು ಇಡೀ ಗ್ರೀಸ್ ದೇಶದ ಗಾತ್ರವಾಗಿದೆ. (FAO, 2015) #SaveSoil savesoil.org

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ ಪ್ರಪಂಚದ ಎಲ್ಲಾ ಮೇಲ್ಮಣ್ಣು 60 ವರ್ಷಗಳಲ್ಲಿ ನಾಶವಾಗಬಹುದು. #SaveSoil savesoil.org

ಒಂದು ಟೀ ಚಮಚ ಆರೋಗ್ಯಕರ ಮಣ್ಣಿನಲ್ಲಿ 10,000 - 50,000 ರಷ್ಟು ಸೂಕ್ಷ್ಮಜೀವಿ ಜಾತಿಗಳು ಇರುತ್ತವೆ. (Timling, ಫೇರ್ ಬ್ಯಾಂಕ್ಸ್ ವಿಶ್ವವಿದ್ಯಾಲಯ, 2016) #SaveSoil savesoil.org

ಒಂದು ಟೀ ಸ್ಪೂನ್ ಮಣ್ಣಿನಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಜನಸಂಖ್ಯೆ ಗಿಂತ ಹೆಚ್ಚು ಜೀವರಾಶಿಗಳಿವೆ. (ನೇಚರ್ ಎಜುಕೇಶನ್ ನಾಲೆಜ್ 2013) #SaveSoil savesoil.org

ಆಹಾರದಲ್ಲಿನ ಪೋಷಕಾಂಶಗಳ ಮೇಲಿನ ಒಂದು ಅಧ್ಯಯನವು ನಮ್ಮ ಅಜ್ಜ-ಅಜ್ಜಿಯರು ಒಂದು ಕಿತ್ತಳೆಯೊಂದಿಗೆ ಪಡೆದ ವಿಟಮಿನ್ ಎ ಅನ್ನು ಪಡೆಯಲು ನಾವು 8 ಕಿತ್ತಳೆಗಳನ್ನು ತಿನ್ನಬೇಕು ಎಂದು ಹೇಳಿದೆ, ಏಕೆಂದರೆ ಮಣ್ಣಿನ ಸವಕಳಿಯು ಆಹಾರದಲ್ಲಿನ ಪೋಷಕಾಂಶಗಳ ಮಟ್ಟದಲ್ಲಿ ಭಾರಿ ಕುಸಿತವನ್ನು ಉಂಟುಮಾಡಿದೆ. -(ಸೈಂಟಿಫಿಕ್ ಅಮೇರಿಕನ್ 2011) #SaveSoil savesoil.org

ಭೂಮಿಯ ಮೇಲಿನ ಎಲ್ಲಾ ಜೀವಿಗಳಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಜೀವಿಗಳಿಗೆ ಮಣ್ಣು ನೆಲೆಯಾಗಿದೆ. -(ಯೂರೋಪಿಯನ್ ಒಕ್ಕೂಟ, 2010) #SaveSoil savesoil.org

ಒಂದು ಗ್ರಾಂ ಆರೋಗ್ಯಕರ ಮಣ್ಣಿನಲ್ಲಿ 100 ದಶಲಕ್ಷದಿಂದ 1 ಶತಕೋಟಿ ಬ್ಯಾಕ್ಟೀರಿಯಾಗಳು ಮತ್ತು 1,00,000 ರಿಂದ 1 ದಶಲಕ್ಷ ಶಿಲೀಂಧ್ರಗಳನ್ನು (fungi) ಕಾಣಬಹುದು, ಇದು ಸಸ್ಯದ ಬೆಳವಣಿಗೆ ಮತ್ತು ಆರೋಗ್ಯವನ್ನು ಬೆಂಬಲಿಸುತ್ತದೆ. (ವಿಶ್ವಸಂಸ್ಥೆ ಪರಿಸರ ವಿಭಾಗ, 2019) #SaveSoil savesoil.org

Social Media Tutorials

Beginner

Intermediate

Ambassador

Hands-with-mud

ಬನ್ನಿ, ಇದನ್ನು ಸಾಧ್ಯವಾಗಿಸೋಣ!

ಈಗಲೇ ಕಣಕ್ಕೆ

ಮಣ್ಣು

© 2024 Conscious Planet All Rights Reserved

ಗೌಪ್ಯತಾ ನೀತಿ.

ನಿಯಮಗಳು ಮತ್ತು ಷರತ್ತುಗಳು.