ಮಣ್ಣು ಉಳಿಸಿ ಅಭಿಯಾನದ ಬಗ್ಗೆ ನೀವು ಕೆಲಸ ಮಾಡುವ ಸ್ಥಳಗಳಲ್ಲಿ ತಿಳಿಸಿರಿ
ನಾಯಕರು ಮತ್ತು ಸಹೋದ್ಯೋಗಿಗಳು ಇದರಲ್ಲಿ ಪಾಲ್ಗೊಳ್ಳಲು ಅವರಿಗೆ ಇದರ ವಿಷಯವಾಗಿ ತಿಳಿಸಿರಿ
ಮಣ್ಣಿಗಾಗಿ ವಿದ್ಯಾರ್ಥಿಗಳು
ಪ್ರಪಂಚದ ಎಲ್ಲಾ ಯುವ ಜನರು ಒಟ್ಟಾಗಿ ಬಂದು ಮಣ್ಣು ಅವನತಿಯಾಗದಂತೆ ಕಾಪಾಡಲು "ಮಣ್ಣು ಉಳಿಸಲು ಮಕ್ಕಳು" ಕಾರ್ಯಕ್ರಮವು ಒಂದು ಅಪೂರ್ವ ಅವಕಾಶ.
5 ರಿಂದ - 18 ವರ್ಷದವರು
ರಾಷ್ಟ್ರಪತಿ / ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಿರಿ
13 ವರ್ಷ ಮೇಲ್ಪಟ್ಟವರು
ನೀವು ತಿಳಿದುಕೊಳ್ಳಿ
ಕಿರುಚಿತ್ರ ವೀಕ್ಷಿಸಿ ಮತ್ತು ಮೋಜಿನ ರಸಪ್ರಶ್ನೆಗಳಿಗೆ ಉತ್ತರಿಸಿ
ಎಲ್ಲರಿಗೂ ತಿಳಿಸಿ
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಬೆಂಬಲವನ್ನು ತೋರಿಸಿ
ಪ್ರಮಾಣಪತ್ರವನ್ನು ಗಳಿಸಿ
ನೀವು ಭಾಗವಹಿಸುವುದನ್ನು ಅಂಗೀಕರಿಸಿ ಮತ್ತು ನಿಮ್ಮ ಸ್ನೇಹಿತರೂ ಭಾಗವಹಿಸುವಂತೆ ಪ್ರೋತ್ಸಾಹಿಸಿ
ಶಿಕ್ಷಕರಾಗಿ ನಿಮ್ಮ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ
ವಿದ್ಯಾರ್ಥಿಗಳಿಗೆ ಭಾಗವಹಿಸಲು ಪ್ರೋತ್ಸಾಹಿಸಿ ಮತ್ತು ಮಾರ್ಗದರ್ಶನ ನೀಡಿ
Send your students' letters to the leaders
ಮಣ್ಣು ಉಳಿಸಲು ಪ್ರತಿಜ್ಞೆ ಮಾಡಿ
ಮಣ್ಣಿನ ಬಿಕ್ಕಟ್ಟನ್ನು ಗುರುತಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಜ್ಞೆ ಮಾಡಿ.
ಬೆಂಬಲದ ವೀಡಿಯೊ
ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ, ಅದು ಏಕೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸುವ ನಿಮ್ಮ ಸಂಸ್ಥೆಯ ವೀಡಿಯೊವನ್ನು ಒದಗಿಸಿ.
ನಿಮ್ಮ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ
ಈ-ಮೇಲ್/ಸುದ್ದಿಪತ್ರಗಳು, ಲೇಖನಗಳು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು, ಮುಖ್ಯಸ್ಥರೊಂದಿಗೆ ಮಾತುಕತೆ ಮತ್ತು ಆಂತರಿಕ/ಬಾಹ್ಯ ಸಭೆಗಳು/ಕಾರ್ಯಕ್ರಮಗಳು ಮತ್ತು/ಅಥವಾ ಇತರ ವಿಧಾನಗಳ ಮುಖಾಂತರ ನಿಮ್ಮ ನೆಟ್ವರ್ಕ್ ಮೂಲಕ ಮಣ್ಣು ಉಳಿಸಿ ಅಭಿಯಾನದ ಸಂದೇಶವನ್ನು ವರ್ಧಿಸಿ.
ಬ್ರಾಂಡ್ ಅಸೋಸಿಯೇಷನ್
ಮಣ್ಣು ಉಳಿಸಿ(Save Soil) ವೆಬ್ಸೈಟ್ ಮತ್ತು ಸಂವಹನಗಳಲ್ಲಿ ನಿಮ್ಮ ಕಂಪನಿಯ ಲೋಗೋವನ್ನು ಬಳಸಲು ಅನುಮತಿಸುವ ಮೂಲಕ ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲವನ್ನು ನೀಡಿ. ಮಣ್ಣು ಉಳಿಸಿ ಅಭಿಯಾನವು ನಿಮ್ಮ ವೆಬ್ಸೈಟ್ ಮತ್ತು ಸಂವಹನಗಳಲ್ಲಿ ಅದರ ಲೋಗೋದ ಬಳಕೆಯನ್ನು ಅನುಮತಿಸುತ್ತದೆ.