ಮಣ್ಣಿಗಾಗಿವಿದ್ಯಾರ್ಥಿಗಳು
ಮುಂದಿನ ಪೀಳಿಗೆಗಳಿಗೆ ಮಣ್ಣನ್ನು ಉಳಿಸಲು ವಿದ್ಯಾರ್ಥಿಯಾಗಿ ನಿಮ್ಮ ಧ್ವನಿಯನ್ನು ಕೊಡಿ.
ನೀವು ಹೇಗೆ ಬದಲಾವಣೆಯನ್ನು ತರಬಹುದು?
ಕಾರ್ಯ ನೀತಿ ಬದಲಾವಣೆಗೆ ಸ್ಫೂರ್ತಿ ನೀಡಿ
ಮಣ್ಣಿನ ಕುರಿತು ನಿಮ್ಮ ಕಾಳಜಿಯ ಬಗ್ಗೆ ನಿಮ್ಮ ಸಂದೇಶವನ್ನು ನಿಮ್ಮ ದೇಶದ ನಾಯಕರಿಗೆ ಪತ್ರ, ಕಲಾಕೃತಿ ಅಥವಾ ವೀಡಿಯೊ ರೂಪದಲ್ಲಿ ಕಳುಹಿಸಿ.
Select Country:
Showcase your Message
You can showcase your message on the Save Soil website to inspire people from around the world to take action and receive your Save Soil badge.
If you are a teacher
Submit details to receive acknowledgement badge for your students once the letters are sent to the leaders of your country
ಇದು ಏಕೆ ಮುಖ್ಯವಾಗಿದೆ?
ನಾವು ಮಣ್ಣಿನ ಬಗ್ಗೆ ತಿಳಿದುಕೊಳ್ಳುವ ಮತ್ತು ಮಣ್ಣಿನ ಕುರಿತ ಮಾಹಿತಿಯನ್ನು ಹರಡುವ ಸರಳ ಕ್ರಿಯೆಗಳ ಮೂಲಕ, ಮಣ್ಣಿನ ಮೇಲಿನ ನಮ್ಮ ಕಾಳಜಿಯನ್ನು ತೋರಿಸಲು ಮತ್ತು ನಮ್ಮ ನಾಯಕರನ್ನು ಒಂದೇ ಧ್ವನಿಯಲ್ಲಿ ಬೆಂಬಲಿಸಲು ನಾವು ಶಕ್ತಿಯುತರಾಗುತ್ತೇವೆ! ನಮ್ಮೆಲ್ಲರ ಸಮರ್ಥವಾದ ಸಮ್ಮತಿಯು ನಿರ್ಲಕ್ಷಿಸಲಾಗದ ಅಗತ್ಯ ಪರಿಣಾಮವನ್ನು ಸೃಷ್ಟಿಸುತ್ತದೆ.
ಈ ಅಭಿಯಾನದ ಒಂದು ಹನಿಯನ್ನು ಹರಡಲು ತೆಗೆದುಕೊಂಡ ಒಂದು ಸಣ್ಣ ಹೆಜ್ಜೆಯು ಇದನ್ನೊಂದು ಪ್ರಬಲ ಅಲೆಯನ್ನಾಗಿ ಮಾಡುವಲ್ಲಿ ಮಹತ್ತರ ಪರಿಣಾಮವನ್ನು ಬೀರುತ್ತದೆ. ಒಂದು ಹನಿಯ ಗಾತ್ರವನ್ನು ಕಡಿಮೆ ಅಂದಾಜು ಮಾಡಬೇಡಿ ಒಂದು ಹನಿಯು ಸ್ವತಃ ಸಾಗರವೆ!
Message WALL
ಬನ್ನಿ, ಇದನ್ನು ಸಾಧ್ಯವಾಗಿಸೋಣ!