Write a letter to your leaders

Get Started
ಮಣ್ಣುಬೆಂಬಲಿಗರುಇದರ ಕುರಿತು
ಈಗಲೇ ಕಣಕ್ಕೆ
Background

ಮಣ್ಣಿಗೆ ದನಿಯಾಗಿದ್ದಕ್ಕಾಗಿ ಧನ್ಯವಾದಗಳು

#ಮಣ್ಣುಉಳಿಸಿ #SaveSoilಗೆ ನಿಮ್ಮ ಬದ್ಧತೆ ಮತ್ತು ಸಮರ್ಪಣೆ ಅತ್ಯಗತ್ಯ

ಬುಕ್‍ಮಾರ್ಕ್ ಮಾಡಿ / ಈ ಪುಟವನ್ನು ಕಾದಿರಿಸಿ

ಈ ಪುಟವು ದಿನನಿತ್ಯದ ಅಪ್‍ಡೇಟ್‍ಗಳನ್ನು ಮತ್ತು ನೀವು ಕಾರ್ಯನಿರ್ವಹಿಸಲು ಎಲ್ಲಾ ಉಪಯುಕ್ತ ಲಿಂಕ್‌ಗಳನ್ನು ಒಳಗೊಂಡಿದೆ. ಸುಲಭ ಬಳಕೆಗಾಗಿ ದಯವಿಟ್ಟು ಈ ಪುಟವನ್ನು ಬುಕ್‌ಮಾರ್ಕ್ ಮಾಡಿ.

ಮಣ್ಣು ಉಳಿಸಿ ಅಭಿಯಾನವನ್ನು ಅನುಸರಿಸಿ

ಈ ದಿನದ ಚಟುವಟಿಕೆ

ಅರಿವಿನಿಂದಿರಲು, ತೊಡಗಿಸಿಕೊಳ್ಳಲು ಮತ್ತು ಹಂಚಲು ದಿನನಿತ್ಯದ ಅಪ್‍ಡೇಟ್ ಗಳು.

1

ಪ್ರತಿದಿನದ #ಮಣ್ಣುಉಳಿಸಿ ಮುಖ್ಯಾಂಶಗಳನ್ನು ಶೇರ್ ಮಾಡಿ

ಪ್ರಮುಖ ಘಟನೆಗಳನ್ನು ಪ್ರತಿದಿನ ಇಲ್ಲಿ ನವೀಕರಿಸಲಾಗುತ್ತದೆ.

ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಿ

ಇಲ್ಲಿಂದ ವಿಷಯವನ್ನು ಹಂಚಿಕೊಳ್ಳುವಾಗ, ನಿಮ್ಮ ವೈಯುಕ್ತಿಕ ಸಂದೇಶವನ್ನು ಸೇರಿಸಿ. ಅದು ತುಂಬ ಪ್ರಭಾವಶಾಲಿಯಾಗಿರುತ್ತದೆ!

#ಮಣ್ಣುಉಳಿಸಿ#SaveSoil ಹ್ಯಾಶ್ ಟ್ಯಾಗ್ ಬಳಸಿ ಮತ್ತು ಕೆಳಗಿನ ಪ್ರೊಫೈಲ್‌ಗಳನ್ನು ಟ್ಯಾಗ್ ಮಾಡಿ

ಟ್ವಿಟ್ಟರ್
@cpsavesoil @SadhguruJV

ಫ಼ೇಸ್‍ಬುಕ್
@consciousplanetmovement @Sadhguru

ಇನ್‍ಸ್ಟಾಗ್ರಾಂ ಮತ್ತು ಯೂಟ್ಯೂಬ್
@ConsciousPlanet @Sadhguru

2

ಸದ್ಗುರುಗಳ ಪ್ರಯಾಣದ ಜೊತೆಗಿರಿ ಮತ್ತು ವಿವರಗಳನ್ನು ಹಂಚಿಕೊಳ್ಳಿ

ಸದ್ಗುರುಗಳ ಮಣ್ಣನ್ನು ಉಳಿಸುವ ಪ್ರಯಾಣದಲ್ಲಿ ಭಾಗಿಯಾಗಿ. ಪ್ರಯಾಣದ ಲೈವ್ ಕಾರ್ಯಕ್ರಮಗಳ ವೀಡಿಯೊಗಳನ್ನು ಇಲ್ಲಿ ನವೀಕರಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳ ವೀಡಿಯೊಗಳನ್ನು ತೆರೆಯಲು ನೀವು ವೀಡಿಯೊದ ಮೇಲಿನ ಬಲ ಮೂಲೆಯಲ್ಲಿರುವ ಪ್ಲೇಲಿಸ್ಟ್ ಐಕಾನ್ ಮೇಲೆ ಕ್ಲಿಕ್ ಮಾಡಬಹುದು.

3

ನಿಮ್ಮ ಸೃಜನಶೀಲತೆ ಮೆರೆಯಲಿ

ಮಣ್ಣಿನ ಬಗ್ಗೆ ಶೇರ್ ಮಾಡಲು ನಿಮ್ಮದೇ ಸ್ವಂತ ಮಾಹಿತಿಯನ್ನು ರಚಿಸಿ.

Share your version of the #savesoil dance to show your support

Learn The Danceಡೌನ್ ಲೋಡ್ ಮಾಡಿ ಮಣ್ಣಿನ ಹಾಡಿನ ಆಡಿಯೋ
video-banner
ಪ್ಲೇ

ಮಣ್ಣು ಉಳಿಸಿ ಟೂಲ್ ಕಿಟ್

ವೀಡಿಯೊಗಳು, ಮಣ್ಣಿನ ಕುರಿತು ಸಂಗತಿಗಳು, ಚಿತ್ರಗಳು, ಟೆಂಪ್ಲೇಟ್‌ಗಳು ಮತ್ತು ಮೇಲಾಧಾರಗಳ ಸಂಗ್ರಹ.

ಮಣ್ಣಿನ ಮ್ಯಾಜಿಕ್

ಎಲ್ಲಾ ಜೀವಗಳನ್ನು ಬೆಂಬಲಿಸುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾದ ಜೀವಂತ ಮಣ್ಣಿನ ಬಗ್ಗೆ ಮಾಹಿತಿಯ ಖಜಾನೆ.

ಮಣ್ಣು

© 2024 Conscious Planet All Rights Reserved

ಗೌಪ್ಯತಾ ನೀತಿ.

ನಿಯಮಗಳು ಮತ್ತು ಷರತ್ತುಗಳು.