ಒಂದು ಪತ್ರವನ್ನು ಬರೆಯಿರಿ
ಮಣ್ಣು ಉಳಿಸಿ ಎಂಬ ನಿಮ್ಮ ಈ ಧ್ವನಿ ಮುಂದಿನ ತಲೆಮಾರುಗಳವರೆಗೆ ಕೇಳಿಸಲಿ.
This is Not an Agitation - Do Not Get Agitated. This is Not a Protest- Do Not dislocate others’ lives. This is an Expression of Love and Responsibility for the Life that we are and the Life that should be beyond us. #SaveSoil. Let Us Make It Happen! - SADHGURU
ನೀವು ಹೇಗೆ ಬದಲಾವಣೆಯನ್ನು ತರಬಹುದು?
ಕಾರ್ಯ ನೀತಿ ಬದಲಾವಣೆಗೆ ಸ್ಫೂರ್ತಿ ನೀಡಿ
ಮಣ್ಣಿನ ಬಗ್ಗೆ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ನಿಮ್ಮ ದೇಶದ ನಾಯಕರಿಗೆ ಪತ್ರವನ್ನು ಕಳುಹಿಸಿ ಮತ್ತು ಮಣ್ಣನ್ನು ಪುನಃಸ್ಥಾಪಿಸುವ ಮತ್ತು ರಕ್ಷಿಸುವ ಕಾರ್ಯನೀತಿಗಳನ್ನು ಜಾರಿಗೊಳಿಸಲು ವಿನಂತಿಸಿ.
Select Country:
Your Name:
ನಿಮ್ಮ ಪತ್ರವನ್ನು ವೈಯಕ್ತೀಕರಿಸಲು ನಿಮ್ಮ ಹೆಸರನ್ನು ನಮೂದಿಸಿ
ಇದು ಏಕೆ ಮುಖ್ಯವಾಗಿದೆ?
ನಾವು ಮಣ್ಣಿನ ಬಗ್ಗೆ ತಿಳಿದುಕೊಳ್ಳುವ ಮತ್ತು ಮಣ್ಣಿನ ಕುರಿತ ಮಾಹಿತಿಯನ್ನು ಹರಡುವ ಸರಳ ಕ್ರಿಯೆಗಳ ಮೂಲಕ, ಮಣ್ಣಿನ ಮೇಲಿನ ನಮ್ಮ ಕಾಳಜಿಯನ್ನು ತೋರಿಸಲು ಮತ್ತು ನಮ್ಮ ನಾಯಕರನ್ನು ಒಂದೇ ಧ್ವನಿಯಲ್ಲಿ ಬೆಂಬಲಿಸಲು ನಾವು ಶಕ್ತಿಯುತರಾಗುತ್ತೇವೆ! ನಮ್ಮೆಲ್ಲರ ಸಮರ್ಥವಾದ ಸಮ್ಮತಿಯು ನಿರ್ಲಕ್ಷಿಸಲಾಗದ ಅಗತ್ಯ ಪರಿಣಾಮವನ್ನು ಸೃಷ್ಟಿಸುತ್ತದೆ.
ಈ ಅಭಿಯಾನದ ಒಂದು ಹನಿಯನ್ನು ಹರಡಲು ತೆಗೆದುಕೊಂಡ ಒಂದು ಸಣ್ಣ ಹೆಜ್ಜೆಯು ಇದನ್ನೊಂದು ಪ್ರಬಲ ಅಲೆಯನ್ನಾಗಿ ಮಾಡುವಲ್ಲಿ ಮಹತ್ತರ ಪರಿಣಾಮವನ್ನು ಬೀರುತ್ತದೆ. ಒಂದು ಹನಿಯ ಗಾತ್ರವನ್ನು ಕಡಿಮೆ ಅಂದಾಜು ಮಾಡಬೇಡಿ ಒಂದು ಹನಿಯು ಸ್ವತಃ ಸಾಗರವೆ!