ಮಣ್ಣಿಗಾಗಿವಿದ್ಯಾರ್ಥಿಗಳು
ಮುಂದಿನ ಪೀಳಿಗೆಗಳಿಗೆ ಮಣ್ಣನ್ನು ಉಳಿಸಲು ವಿದ್ಯಾರ್ಥಿಯಾಗಿ ನಿಮ್ಮ ಧ್ವನಿಯನ್ನು ಕೊಡಿ.
Receive your badge
Thank you for expressing your concern to Save Soil. As a token of appreciation receive your Save Soil badge.
ಇದು ಏಕೆ ಮುಖ್ಯವಾಗಿದೆ?
ನಾವು ಮಣ್ಣಿನ ಬಗ್ಗೆ ತಿಳಿದುಕೊಳ್ಳುವ ಮತ್ತು ಮಣ್ಣಿನ ಕುರಿತ ಮಾಹಿತಿಯನ್ನು ಹರಡುವ ಸರಳ ಕ್ರಿಯೆಗಳ ಮೂಲಕ, ಮಣ್ಣಿನ ಮೇಲಿನ ನಮ್ಮ ಕಾಳಜಿಯನ್ನು ತೋರಿಸಲು ಮತ್ತು ನಮ್ಮ ನಾಯಕರನ್ನು ಒಂದೇ ಧ್ವನಿಯಲ್ಲಿ ಬೆಂಬಲಿಸಲು ನಾವು ಶಕ್ತಿಯುತರಾಗುತ್ತೇವೆ! ನಮ್ಮೆಲ್ಲರ ಸಮರ್ಥವಾದ ಸಮ್ಮತಿಯು ನಿರ್ಲಕ್ಷಿಸಲಾಗದ ಅಗತ್ಯ ಪರಿಣಾಮವನ್ನು ಸೃಷ್ಟಿಸುತ್ತದೆ.
ಈ ಅಭಿಯಾನದ ಒಂದು ಹನಿಯನ್ನು ಹರಡಲು ತೆಗೆದುಕೊಂಡ ಒಂದು ಸಣ್ಣ ಹೆಜ್ಜೆಯು ಇದನ್ನೊಂದು ಪ್ರಬಲ ಅಲೆಯನ್ನಾಗಿ ಮಾಡುವಲ್ಲಿ ಮಹತ್ತರ ಪರಿಣಾಮವನ್ನು ಬೀರುತ್ತದೆ. ಒಂದು ಹನಿಯ ಗಾತ್ರವನ್ನು ಕಡಿಮೆ ಅಂದಾಜು ಮಾಡಬೇಡಿ ಒಂದು ಹನಿಯು ಸ್ವತಃ ಸಾಗರವೆ!