ಮಣ್ಣು ಉಳಿಸಿ ಟೂಲ್ ಕಿಟ್
A collection of videos, letters, social media posts, images, merchandise designs, and other resources you can use to spread the message. Please find print assets like flyers, brochures, post cards and other materials under the downloads tab. Please print, reuse, and recycle responsibly. Stay tuned for more updates.
ನೆನಪಿಡಬೇಕಾದ ವಿಷಯಗಳು:
ಇಲ್ಲಿಂದ ವಿಷಯವನ್ನು ಹಂಚಿಕೊಳ್ಳುವಾಗ, ನಿಮ್ಮ ವೈಯಕ್ತಿಕ ಸಂದೇಶವನ್ನು ಸೇರಿಸಿ. ಅದು ತುಂಬ ಪ್ರಭಾವಶಾಲಿಯಾಗಿರುತ್ತದೆ!
#SaveSoil #ಮಣ್ಣುಉಳಿಸಿ
ಬಳಸಿಪ್ರೊಫೈಲ್ಗಳನ್ನು ಟ್ಯಾಗ್ ಮಾಡಿ
- ಟ್ವಿಟರ್:
@cpsavesoil @SadhguruJV
- ಫೇಸ್ ಬುಕ್:
@consciousplanetmovement @sadhguru
- ಇನ್ಸ್ಟಾ ಗ್ರಾಮ್ ಮತ್ತು ಯೂಟ್ಯೂಬ್:
@ConsciousPlanet @Sadhguru
1% ಸಾವಯವತೆ ಹೆಚ್ಚುವರಿ ಮಣ್ಣಿನ ಮೇಲಿನ ಆರು ಇಂಚುಗಳು ಒಂದು ಎಕ್ರೆಗೆ 20,000 ಗ್ಯಾಲನ್ ಹೆಚ್ಚು ನೀರನ್ನು ಹಿಡಿದಿಡುತ್ತದೆ. (USDA NRCS, 2016) #SaveSoil savesoil.org
ಮಣ್ಣಿನ ಅವನತಿಯು ಪ್ರಪಂಚದಾದ್ಯಂತ 3.2 ಶತಕೋಟಿ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. (ಯು ಎನ್ ಸಿ ಸಿ ಡಿ, 2019) #SaveSoil savesoil.org
ಆಹಾರ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಪ್ರಪಂಚದ 60% ರಷ್ಟು ಜನಸಂಖ್ಯೆಯಲ್ಲಿ ಕಬ್ಬಿಣದಂತಹ ಪೋಷಕಾಂಶಗಳ ಕೊರತೆಯಿದೆ. (ಟೈಮ್, 2012) #SaveSoil savesoil.org
ಮಣ್ಣಿನಲ್ಲಿ ಇಂಗಾಲವನ್ನು ಕೇವಲ 0.4% ರಷ್ಟು ಹೆಚ್ಚಿಸಿದರೆ, ಆಹಾರ ಧಾನ್ಯ ಉತ್ಪಾದನೆಯನ್ನು ಪ್ರತಿ ವರ್ಷ 1.3% ರಷ್ಟು ಹೆಚ್ಚಾಗಿಸಬಹುದು. (ಮಣ್ಣು ಮತ್ತು ಕೃಷಿ ಸಂಶೋಧನೆ, 2019) #SaveSoil savesoil.org
ಒಂದು ಟೀ ಚಮಚ ಆರೋಗ್ಯಕರ ಮಣ್ಣಿನಲ್ಲಿ 10,000 - 50,000 ರಷ್ಟು ಸೂಕ್ಷ್ಮಜೀವಿ ಜಾತಿಗಳು ಇರುತ್ತವೆ. (Timling, ಫೇರ್ ಬ್ಯಾಂಕ್ಸ್ ವಿಶ್ವವಿದ್ಯಾಲಯ, 2016) #SaveSoil savesoil.org
ನಮ್ಮ ಕೆಳಗೇ ಇರುವ ಮಣ್ಣಿಗಿಂತ, ಮೇಲೆಲ್ಲೋ ಇರುವ ಆಕಾಶಕಾಯಗಳ ಬಗ್ಗೆಯೇ ನಮಗೆ ಹೆಚ್ಚು ತಿಳಿದಿರುವಂತಿದೆ. - ಲಿಯೊನಾಡೋ೯ ಡಾ ವಿಂಸಿ #SaveSoil savesoil.org
ಮೊದಲ ಪ್ರತಿಜೀವಕ ಪೆನ್ಸಿಲಿನ್ ಸೇರಿದಂತೆ, ವ್ಯಾಪಕವಾಗಿ ಬಳಸಲಾಗುವ ಅನೇಕ ಪ್ರತಿಜೀವಕಗಳು(antibiotics) ಮಣ್ಣಿನ ಸೂಕ್ಷ್ಮಜೀವಿಗಳಿಂದ ಮಾಡಲ್ಪಟ್ಟಿರುವುದು. (FAO, 2017) #SaveSoil savesoil.org
ನಾವು ಈಗ ಕಾರ್ಯನಿರ್ವಹಿಸದ ಹೊರತು 2050 ರ ವೇಳೆಗೆ, ಭೂಮಿಯ 90% ರಷ್ಟು ಮಣ್ಣು ನಾಶವಾಗಬಹುದು. (ಯು ಎನ್ ಸಿ ಸಿ ಡಿ , 2020) #SaveSoil savesoil.org
Please read the terms and conditions for Personal use and Corporate use
Digital Assets
Print Assets
Merchandise Designs
Communication Samples
ಮಣ್ಣು ಉಳಿಸಿ: 24 ವರ್ಷಗಳಿಂದ ನಡೆಯುತ್ತಿರುವ ಅಭಿಯಾನ
ನಮ್ಮ ಜೀವಕ್ಕಿರುವ ಅತಿ ದೊಡ್ಡ ಕುತ್ತು!
ಎಲ್ಲರ ಬಾಯಲ್ಲೀಗ ಮಣ್ಣಿನ ಹಾಡು | Soil Song | Sadhguru Kannada
ಮಣ್ಣಿನ ಕುರಿತು ಕಾಳಜಿ ವಹಿಸದಿದ್ದರೆ, ಬರಲಿವೆ ಭಯಾನಕ ದಿನಗಳು!
ಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ತರಲು ಒಂದು ಸರಳವಾದ ಟಿಪ್
ಕಾವೇರಿ ಕೂಗು - ತಾಯಿಯ ಕೂಗಿಗೆ ಮನ ಮಿಡಿದಾಗ...
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
ಎಲ್ಲಾ ವೇದಿಕೆಗಳು
Social Media Tutorials
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
Beginner
Intermediate
Ambassador
ಬನ್ನಿ, ಇದನ್ನು ಸಾಧ್ಯವಾಗಿಸೋಣ!